ನಾವಿಕ ೪ನೇ ವಿಶ್ವ ಕನ್ನಡ ಸಮಾವೇಶ ೨೦೧೭

ಸಂಸ್ಕೃತಿ . ಸಂಭ್ರಮ . ಸಮ್ಮಿಲನ

ಅಮೇರಿಕಾ ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ). ಈ ನಾವಿಕ ಸಂಸ್ಥೆಗೆ ದಶಕದ ಇತಿಹಾಸವಿದೆ. ಶಿಕ್ಷಣ, ಉದ್ಯೋಗ ನಿಮ್ಮಿತ್ತ ತೆರಳಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಅಮೇರಿಕಾ, ಉತ್ತರ, ಪಶ್ಚಿಮ, ಪೂರ್ವ ಹಾಗು ಮಧ್ಯ ರಾಜ್ಯಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿರುತ್ತಾರೆ. ಈ ಅನಿವಾಸಿ ಕನ್ನಡಿಗರು ವಿಭಿನ್ನ ಸಂಸ್ಕೃತಿಯ ನೆರಳಿನಲ್ಲಿ ಕುಳಿತು ಮೂಲ ಸಂಸ್ಕೃತಿ, ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.  ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ, ವಿಶ್ವ ಕನ್ನಡ ಸಮ್ಮೇಳನವು ಒಂದು.

ನಾವಿಕ ಸಂಸ್ಥೆಯು ಇಲ್ಲಿಯವರೆಗೆ 3 ವಿಶ್ವ ಕನ್ನಡೋತ್ಸವವನ್ನು ಉತ್ತರ ಅಮೇರಿಕಾದಲ್ಲಿ ಹಾಗೂ 3 ಅಮೆರಿಕನ್ನಡೋತ್ಸವವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಹು ಯಶಸ್ವಿಯಾಗಿ ಆಚರಿಸಿ ನಾಲ್ಕನೇ ವಿಶ್ವ ಕನ್ನಡ ಸಮಾವೇಶ ಸೆಪ್ಟೆಂಬರ್ ೧, ೨ ಮತ್ತು ೩ ರಂದು ಡಾಲ್ಲಸ್, ಟೆಕ್ಸಾಸ್, ಯುಎಸ್ಎ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕರುನಾಡ ಸೊಗಡಿನ ಕಲೆ, ಸಾಹಿತ್ಯ , ಸಂಸ್ಕೃತಿ ಮತ್ತು ಜನಪದ ಜಾತ್ರೆಯ ವಿಶ್ವ ಕನ್ನಡ ಮೇಳಕ್ಕೆ ಎಲ್ಲ ಕನ್ನಡಾಭಿಮಾನಿಗಳಿಗೂ ಹೃದಯಪೂರ್ವಕ ಸುಸ್ವಾಗತ. ಬನ್ನಿ, ಎಲ್ಲರೂ ಜೊತೆಗೂಡಿ ಸಂಭ್ರಮದಿಂದ ಕನ್ನಡದ ಭವ್ಯತೆಯ ಮೆರೆಸೋಣ.

DIGNITARIES AND ARTISTS

ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಸರ್ವರಿಗೂ ಸುಸ್ವಾಗತ

PROGRAM HIGHLIGHTS

Special Mega Events

Download Navika 4th World Kannada Summit iOS & Android Mobile App

Stay connected with all the information about the Navika 2017 event at your fingertips

CULTURAL PROGRAMS

Competitions - Programs - Forums

MESSAGE FROM SPEAKERS

NAVIKA 2017 EVENT VIDEOS

SPONSORS AND PARTNERS

Proud supporters of Navika 4th World Kannada Summit

SPONSORS

MyTaxFiler_logo1
Karnataka State Govt Emblem
startup-karnataka-logo

DIGITAL PARTNERS

KNS_logoo

CATERING PARTNERS

Malgudi_garden_logo
Dr.Renuka-Ramappa

NAVIKA PRESIDENT MESSAGE

Dr. Renuka Ramappa, M.D

NAVIKA, the acronym stand for North America Vishwa Kannada Association or Naavu Vishwa Kannadigaru. NAVIKA is a non-profit grass roots organization created to promote and enrich cultural heritage of Karnataka. NAVIKA was formed on Ugadi day March 2009. It is a diverse community that embraces Kannadigas from all walks of life and is dedicated to unify all……..

Anubenakatti

NAVIKA CONVENTION CHAIR MESSAGE

Smt. Anupama Benakatti

ಪ್ರಿಯ ಕನ್ನಡ ಬಾಂಧವರೇ, ನಮಸ್ಕಾರ!  ೨೦೧೭ ರ ಸೆಪ್ಟೆಂಬರ್ ತಿಂಗಳಲ್ಲಿ,ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ನಡೆಯುತ್ತಿರುವ ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ ಸುಸ್ವಾಗತ! ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ  ನೀ ಕನ್ನಡವಾಗಿರು . ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನೆಮ್ಮಗೆ ಕಲ್ಪತರು! ಎಂದು ಕುವೆಂಪು ಅವರು ಹೇಳಿದ ಹಾಗೆ , ಈ ಸ್ಪೂರ್ತಿಯ ನುಡಿಗಳೊಂದಿಗೆ ಕನ್ನಡದ ಸಂಸ್ಕೃತಿಯ ಸುಘಂಧವನ್ನು ಎಲ್ಲೆಡೆಗೆ ಪಸರಿಸಿ , ಎಲ್ಲರಲ್ಲಿಯೂ ಜಾಗ್ರತಗೊಳಿಸಿ, ಕಲೆ, ಸಾಹಿತ್ಯ, ಸಂಪ್ರದಾಯದ ಸವಿಯನ್ನು  ನಿಮ್ಮೆಲ್ಲರೊಂದಿಗೆ ಹಂಚಿಕೊಂಡು , ಸಂಭ್ರಮದಿಂದ ಕರ್ನಾಟಕದ ಬಾವುಟವನ್ನು ಹೆಮ್ಮೆಯಿಂದ ಹಾರಿಸಲು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ.  ಡಲ್ಲಾಸ್ ನಗರಕ್ಕೆ ಆಗಮಿಸಲಿರುವ ಎಲ್ಲ ವಿಶ್ವ ಕನ್ನಡಿಗರಿಗೂ ಆತ್ಮೀಯ ಸ್ವಾಗತ. ಬನ್ನಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೈಗೂಡಿಸೋಣ ! ಸಂಭ್ರಮದಿಂದ ಈ ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಿ ಕನ್ನಡಾಂಬೆಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸೋಣ !

REGISTRATION OPTIONS

$185
Early Bird
  • Kids and Students: $100
  • Event Entry
  • Food
  • Entertainment
  • Networking/Social Forums
$1000
Packages
  • From $1000 to $10000
  • Event Entry
  • Preferred Seating
  • Free Navika Life Membership
  • Networking/Social Forums

TRAVEL INFORMATION

Mapcon

Venue

World-class architectural wonder,
surrounded by fantastic hotels,
performance stages and a vibrant

Travcon

Transport

Directions, Airport,
Bus Station, Train Station to
Hyatt Regency DFW

Chefcon

Hotel & Restaurant

We have reserved several hotels
under NAVIKA discounted rate.
Information of hotels near to Convention

SIGN UP FOR OUR NEWSLETTER

Note: By clicking subscribe button, you authorize navika to send Communications, Promotions, and Newsletter. You can always unsubscribe anytime.

[mc4wp_form]