ಡಾಲ್ಲಸ್ ಮಹಾನಗರದಲ್ಲಿ ನಡೆಯುಲಿರುವ ನಾವಿಕ ೨೦೧೭ ಸಮಾವೇಶಕ್ಕೆ, ಸಾಂಸ್ಕೃತಿಕ ಕಲಾ ತಂಡವು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತದೆ. ಈ ಸಮಾರಂಭವನ್ನು ನಾವಿಕ, ಶ್ರೀಗಂಧ ಕನ್ನಡ ಕೂಟ ಫ್ಲೋರಿಡಾ, DBA ನಾವಿಕ ೨೦೧೭ ಜೊತೆಗೂಡಿ ಆಚರಿಸುತ್ತಿರುವುದು ಒಂದು ಸುಯೋಗ. ಈ ಸಮಾವೇಶದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕದ ಶ್ರೀಮಂತ ಹಿರಿಮೆಯನ್ನು ಮುಗಿಲು ಮುಟ್ಟಿಸಲು, ಡಾಲ್ಲಸ್ ಒಂದು ಪುಟ್ಟ ಕರ್ನಾಟಕವನ್ನೇ ನಿರ್ಮಿಸಲು ತಾವೆಲ್ಲಾ ಒಂದಾಗಿ ಬನ್ನಿ. ಕರ್ನಾಟಕದ ಪರಂಪರಾಗತ ಸಂಪದ್ಭರಿತ ಕಲೆ, ಸಾಹಿತ್ಯ, ಸಂಸ್ಕೃತಿ ಮೊದಲಾದುವುಗಳನ್ನು ಪ್ರಪಂಚದಾದ್ಯಂತ ಹಬ್ಬಿ,ಹರಡುವುದೇ ನಾವಿಕ ೨೦೧೭ ರ  ಉದ್ದೇಶ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ .ಇದನ್ನು ಸಾಧಿಸಲು ನಾವಿಕ ಕೆಲವು ನಿಯಮಗಳನ್ನು ಅಳವಡಿಸಿದೆ. ಈ ಸಡಗರದ ಜಾತ್ರೆಯಲ್ಲಿ ಭಾಗವಹಿಸಲು ನಿಮ್ಮನ್ನು ನೊಂದಾಯಿಸಿಕೊಳ್ಳಿ.

NAVIKA 2017 cultural team is honored and excited to welcome you all to NAVIKA’s 4th Summit in Dallas. This summit is brought to you in association with Srigandha Kannada Koota of Florida, DBA Navika 2017. We invite your active participation in celebrating the unique and rich Kannada culture and tradition. Please register and take the opportunity to be part of the grand festivities

Please click on below links for detailed cultural program list:

Download Navika 4th World Kannada Summit iOS & Android Mobile App

Stay connected with all the information about the Navika 2017 event at your fingertips